Agriculture land scheme : ರಾಜ್ಯದ ರೈತರಿಗೆ ಗುಡ್ ನ್ಯೂಸ್! ರೈತರಿಗೆ ಕೃಷಿ ಭೂಮಿ ಖರೀದಿ ಮಾಡಲು ಬ್ಯಾಂಕ್ ನಿಂದ ಬಡ್ಡಿ ರಹಿತ ಸಾಲ.
Agriculture land scheme : ರಾಜ್ಯದ ರೈತರಿಗೆ ಗುಡ್ ನ್ಯೂಸ್! ರಾಜ್ಯ ರೈತರು ಈಗ ತಮ್ಮ ಕನಸಿನ ಕೃಷಿ ಭೂಮಿ ಖರೀದಿ ಮಾಡಲು ಬ್ಯಾಂಕ್ ನಿಂದ ಸಾಲವನ್ನು ಪಡೆಯಬಹುದು. ನೆನಪಿರಲಿ ಈ ಸಾಲದಲ್ಲಿ ರೈತರು ಯಾವುದೇ ರೀತಿಯ ಬಡ್ಡಿ ಇರುವುದಿಲ್ಲ ಇದು ಬಡ್ಡಿ ರಹಿತ ಸಾಲವಾಗಿದೆ. ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.
ಇದನ್ನೂ ಓದಿ: Ganga Kalyan scheme 2025: ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕ!
Agriculture land scheme : ಕೃಷಿ ಭೂಮಿ ಕರಿದಿಸಲು ಲಭ್ಯವಿರುವ ಸಾಲ ಮೌಲ್ಯ ?
ಈ ಯೋಜನೆ ಅಡಿಯಲ್ಲಿ ಸಾಲ ಪಡೆದುಕೊಳ್ಳುವ ರೈತರು ಕನಿಷ್ಠ ಮೊತ್ತ 50,000 ರಿಂದ ಸುಮಾರು 10 ಲಕ್ಷದವರೆಗೆ ಸಾಲ ಸಿಗುವುದು.
ಇದನ್ನೂ ಓದಿ: PM SVANidhi : ಬೀದಿ ವ್ಯಾಪಾರಿಗಳಿಗೆ ಗುಡ್ ನ್ಯೂಸ್! 8,0000 ದವರೆಗೆ ಸಾಲ ಸೌಲಭ್ಯ!
ಅರ್ಹತೆ
ಈ ಯೋಜನೆ ಅಡಿಯಲ್ಲಿ ಸಾಲ ಪಡೆದುಕೊಳ್ಳುವ ರೈತರಿಗೆ ಕನಿಷ್ಠ ವಯಸ್ಸು 18 ತುಂಬಿರಬೇಕು ಮತ್ತು ಅವರ ಕರ್ನಾಟಕದಲ್ಲಿ ವಾಸವಾಗಿರಬೇಕು. ಬಹಳ ಮುಖ್ಯವಾಗಿ ಅವರ ಕ್ರೆಡಿಟ್ ಕಾರ್ಡ್ ಸ್ಕೋರ್ ಚೆನ್ನಾಗಿ ಹೊಂದಿರಬೇಕು. ಮತ್ತು ಬಾಕಿ ಸಾಲಗಳನ್ನು ತೀರಿಸುವ ಸಾಮರ್ಥ್ಯ ಹೊಂದಿರಬೇಕು.
ಇದನ್ನೂ ಓದಿ: Salary Hike 2025: ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ, ಕನಿಷ್ಠ ವೇತನ 51,000 ಏರಿಕೆಗೆ ನಿರೀಕ್ಷೆ ?
ಅರ್ಜಿ ಸಲ್ಲಿಸುವ ವಿಧಾನ
ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ರೈತರು ಮೊದಲು ನಿಮ್ಮ ಹತ್ತಿರದ ಕರ್ನಾಟಕ ಬ್ಯಾಂಕ್ ಈ ಶಾಖೆಗೆ ಹೋಗಿ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸುವಾಗ ಕೇಳಲಾಗುವ ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಬ್ಯಾಂಕ್ ಖಾತೆ ವಿವರ
- ಭೂಮಿ ಸಂಬಂಧಿತ ದಾಖಲೆಗಳು
- ಇತ್ಯಾದಿ
ಸಹಾಯವಾಣಿ: 1800 425 1444 | 1800 572 8031
ವೆಬ್‌ಸೈಟ್: www.karnatakabank.com
ಈ ಯೋಚನೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸರ್ಕಾರದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಮತ್ತು ಇದೇ ರೀತಿಯ ಹೆಚ್ಚಿನ ಉಪಯುಕ್ತ ಯೋಜನೆಯ ಮಾಹಿತಿಗಾಗಿ ನಮ್ಮ ವೆಬ್ಸೈಟ್ಗೆ ಭೇಟಿ ನೀಡಿ


























Leave a Reply